Important Update: Manipal ArogyaCard 2026 / ಪ್ರಮುಖ ಮಾಹಿತಿ: ಮಣಿಪಾಲ್ ಆರೋಗ್ಯ ಕಾರ್ಡ್ 2026
ಗೌರವಾನ್ವಿತ ಸದಸ್ಯರೇ,
ಜೂನ್ 2026ರಿಂದ ಜಾರಿಗೆ ಬರುವ ಮಣಿಪಾಲ್ ಆರೋಗ್ಯ ಕಾರ್ಡ್ ಸದಸ್ಯತ್ವ ಯೋಜನೆಯಲ್ಲಿನ ಪ್ರಮುಖ ಬದಲಾವಣೆಗಳನ್ನು ತಿಳಿಸಲು ಬಯಸುತ್ತೇವೆ.
- 2 ವರ್ಷಗಳ ಮಾನ್ಯತೆಯ ಕಾರ್ಡ್ ರದ್ದತಿ. 2 ವರ್ಷಗಳ ಮಾನ್ಯತೆಯ ಆರೋಗ್ಯ ಕಾರ್ಡ್ ಅನ್ನು ಜೂನ್ 2026ರಿಂದ ರದ್ದುಗೊಳಿಸಲಾಗಿದೆ. ಈಗಾಗಲೇ 2 ವರ್ಷಗಳ ಮಾನ್ಯ ಕಾರ್ಡ್ ಹೊಂದಿರುವ ಸದಸ್ಯರು, ತಮ್ಮ ಕಾರ್ಡ್ನ ಮಾನ್ಯತೆ ಮುಗಿಯುವವರೆಗೆ ಎಲ್ಲಾ ಸೌಲಭ್ಯಗಳನ್ನು ಮುಂದುವರಿಸಬಹುದು.
- ಹೊಸ ನೋಂದಣಿ ಮತ್ತು ನವೀಕರಣಗಳಿಗೆ ಪರಿಷ್ಕೃತ ಮಾನ್ಯತೆ ಜೂನ್ 2026ರಿಂದ. ಎಲ್ಲಾ ಹೊಸ ನೋಂದಣಿ ಮತ್ತು ನವೀಕರಣಗಳು 1 ವರ್ಷದ ಮಾನ್ಯತೆಯೊಂದಿಗೆ ನೀಡಲಾಗುತ್ತದೆ.
- ಇ-ಕಾರ್ಡ್ಗೆ ಪರಿವರ್ತನೆ 2026ರಿಂದ ಜಾರಿಗೆ. ಪ್ರಿಂಟೆಡ್ (ಭೌತಿಕ) ಆರೋಗ್ಯ ಕಾರ್ಡ್ಗಳನ್ನು ಇನ್ನು ಮುಂದೆ ನೀಡಲಾಗುವುದಿಲ್ಲ. ಸದಸ್ಯರಿಗೆ ಕೇವಲ ಇ-ಕಾರ್ಡ್ ಅನ್ನು ಮಾತ್ರ ನೀಡಲಾಗುತ್ತದೆ, ಇದು ಎಲ್ಲಾ ಪಾಲ್ಗೊಳ್ಳುವ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಮಾನ್ಯವಾಗಿರುತ್ತದೆ. ದಯವಿಟ್ಟು ನಿಮ್ಮ ಇ-ಕಾರ್ಡ್ ಅನ್ನು ಉಳಿಸಿಕೊಂಡು ಪ್ರತಿ ಆಸ್ಪತ್ರೆ ಭೇಟಿಯ ಸಮಯದಲ್ಲಿ ತೋರಿಸಿ.
- ನಿಮ್ಮ ಇ-ಕಾರ್ಡ್ ಮರುಪಡೆಯುವಿಕೆ ನಿಮ್ಮ ಇ-ಕಾರ್ಡ್ ಸಿಗದಿದ್ದಲ್ಲಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8867579797 ಗೆ ಮಿಸ್ಡ್ ಕಾಲ್ ಮಾಡಿ, ಅದನ್ನು ಮತ್ತೆ ಪಡೆಯಿರಿ.
ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು 9980854700 ಗೆ ಸಂಪರ್ಕಿಸಿ (ಎಲ್ಲಾ ಕೆಲಸದ ದಿನಗಳಲ್ಲಿ ಮತ್ತು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ).
ಮಣಿಪಾಲ್ ಆರೋಗ್ಯ ಕಾರ್ಡ್ ಕುಟುಂಬದ ಮೌಲ್ಯಯುತ ಸದಸ್ಯರಾಗಿರುವುದಕ್ಕೆ ಧನ್ಯವಾದಗಳು.
Dear Patron,
We would like to inform you of important updates to the Manipal ArogyaCard membership scheme, effective June 2026.
- Discontinuation of 2-Year Validity Card The 2-year validity ArogyaCard has been discontinued with effect from June 2026. Existing members holding a valid 2-year card will continue to enjoy all applicable benefits until their card's validity expires.
- Revised Validity for New Enrollments and Renewals. All new enrollments and renewals from June 2026 onward will have a validity of 1 year.
- Transition to e-Cards. With effect from 2026, physical ArogyaCards will no longer be issued. Members will receive only an e-Card, which is valid for availing benefits at all participating hospitals. Please save your e-Card and present it at every hospital visit.
- Retrieving Your e-Card If you are unable to locate your e-Card, simply give a missed call to 8867579797 from your registered mobile number to receive it again instantly.
For any enquiries, please contact us at 9980854700 (On all working days and between 9am to 5pm)
Thank you for being a valued member of the Manipal ArogyaCard family.